ನಿನಗಾಗಿ…
ನಿನ್ನ ಒಲುಮೆಯ ಬೆಳಕಲ್ಲಿ ಬಾಳಾಗಿದೆ ನಂದನ
ಪ್ರತಿ ಕ್ಷಣವೂ ಮಿಡಿಯುತಿದೆ ನಿನಗಾಗಿ ಈ ಮನ
ಭಾವದೆಲ್ಲೆಯ ಮೀರಿದ ಭಾವ ಪ್ರೀತಿ ಸೀಮೆಯ ದಾಟಿದ ಪ್ರೀತಿ
ನಿನ್ನ ಪ್ರೇರಣೆಯಲ್ಲವೇ ಪ್ರೇಮದ ಈ ರೀತಿ
-ನೇತ್ರಾ
Advertisement
May 26, 2011 by Netra
ನಿನಗಾಗಿ…
ನಿನ್ನ ಒಲುಮೆಯ ಬೆಳಕಲ್ಲಿ ಬಾಳಾಗಿದೆ ನಂದನ
ಪ್ರತಿ ಕ್ಷಣವೂ ಮಿಡಿಯುತಿದೆ ನಿನಗಾಗಿ ಈ ಮನ
ಭಾವದೆಲ್ಲೆಯ ಮೀರಿದ ಭಾವ ಪ್ರೀತಿ ಸೀಮೆಯ ದಾಟಿದ ಪ್ರೀತಿ
ನಿನ್ನ ಪ್ರೇರಣೆಯಲ್ಲವೇ ಪ್ರೇಮದ ಈ ರೀತಿ
-ನೇತ್ರಾ
Very cute poem Netra
Few lines to the lovely couple:
उतरी एक प्यारी सी परी चंदा की डोली से
अपने हमसफ़र को ढून्ढ रही थी वह चोरी से |
आखिर शुरू हो गयी प्यार की अनोखी कहानी |
याद रहेगी जो ज़िन्दगी भर सबकी ज़बानी ||
-अक्षता
Thanks Akshatha
I love ur poems!