Feeds:
Posts
Comments

Archive for May, 2011

Indescribable..

ನಿನಗಾಗಿ… ನಿನ್ನ ಒಲುಮೆಯ ಬೆಳಕಲ್ಲಿ ಬಾಳಾಗಿದೆ ನಂದನ ಪ್ರತಿ ಕ್ಷಣವೂ ಮಿಡಿಯುತಿದೆ ನಿನಗಾಗಿ ಈ ಮನ ಭಾವದೆಲ್ಲೆಯ ಮೀರಿದ ಭಾವ ಪ್ರೀತಿ ಸೀಮೆಯ ದಾಟಿದ ಪ್ರೀತಿ ನಿನ್ನ ಪ್ರೇರಣೆಯಲ್ಲವೇ ಪ್ರೇಮದ ಈ ರೀತಿ -ನೇತ್ರಾ

Read Full Post »

Follow

Get every new post delivered to your Inbox.